ನವವಿವಾಹಿತರಿಗೆ ಸರ್ಕಾರದಿಂದ ₹3 ಲಕ್ಷ ಸಹಾಯಧನ..! ಇಲ್ಲಿದೆ ಸಂಪೂರ್ಣ ಮಾಹಿತಿ

Karnataka Inter-Caste Marriage Incentive

ಸೋಷಿಯಲ್ ಮೀಡಿಯಾದಲ್ಲಿ ಈಗ ಒಂದು ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. “ಹೊಸದಾಗಿ ಮದುವೆಯಾದ ದಂಪತಿಗಳಿಗೆಲ್ಲಾ ಸರ್ಕಾರ 3 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುತ್ತದೆಯಂತೆ” ಎಂಬ ಮಾತನ್ನು ನೀವೂ ಕೇಳಿರಬಹುದು. ಆದರೆ, ನಿಜವಾಗಿಯೂ ಎಲ್ಲಾ ನವವಿವಾಹಿತರಿಗೂ ಈ ಹಣ ಸಿಗುತ್ತದೆಯೇ? ಅಥವಾ ಇದೊಂದು ದಾರಿತಪ್ಪಿಸುವ ಸುದ್ದಿಯೇ? ಈ ಯೋಜನೆಯ ಹಿಂದಿರುವ ಅಸಲಿ ಸತ್ಯ ಮತ್ತು ಯಾರು ಇದಕ್ಕೆ ಅರ್ಹರು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ಎಲ್ಲರಿಗೂ ಸಿಗುತ್ತಾ ₹3 ಲಕ್ಷ? ಮೊದಲಿಗೆ ಒಂದು ವಿಷಯ ಸ್ಪಷ್ಟವಾಗಿರಲಿ; ಕರ್ನಾಟಕ … Read more