ರೈತರೇ… ನಿಮ್ಮ ಹೊಲಕ್ಕೂ ರಸ್ತೆ ಬೇಕಾ? ಇಲ್ಲಿ ಸರ್ಕಾರನೇ ₹12.5 ಲಕ್ಷ ಹಣ ಕೊಡುತ್ತೆ.

namma hola namma dari yojane

ಹೊಲ ಇದೆ, ಆದ್ರೆ ದಾರಿ ಇಲ್ಲ, ಗ್ರಾಮೀಣ ಭಾಗದ ರೈತರಿಗೆ ಇದೆ ದೊಡ್ಡ ಗೋಳು. ಜಮೀನಿಗೊಂದು ಸರಿಯಾದ ದಾರಿ ಇಲ್ಲದೆ, ಬೆಳೆದ ಬೆಳೆಯನ್ನು ಮನೆಗೆ ಅಥವಾ ಮಾರುಕಟ್ಟೆಗೆ ಸಾಗಿಸಲು ಪಡುವ ಪಾಡು ದೇವರಿಗೇ ಪ್ರೀತಿ. ಮಳೆಗಾಲದಲ್ಲಂತೂ ಕೆಸರಿನ ಗದ್ದೆಯಲ್ಲಿ ಟ್ರ್ಯಾಕ್ಟರ್ ಇಳಿಯುವುದೇ ಇಲ್ಲ. ಈ ಎಲ್ಲಾ ಸಂಕಷ್ಟಗಳಿಗೆ ಅಂತ್ಯ ಹಾಡಲು ಕರ್ನಾಟಕ ಸರ್ಕಾರ ಮಹತ್ವದ ಯೋಜನೆಯೊಂದನ್ನು ಜಾರಿಗೆ ತಂದಿದೆ, ಅದೇ “ನಮ್ಮ ಹೊಲ ನಮ್ಮ ದಾರಿ”. ಏನಿದು ಯೋಜನೆ? ನಿಮ್ಮ ತೋಟದ ರಸ್ತೆಗೂ ಸರ್ಕಾರ ದುಡ್ಡು ಕೊಡುತ್ತಾ? … Read more

ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಚಿಂತೆ ಬಿಡಿ: ಉಚಿತ ಕನೆಕ್ಷನ್, ಸ್ಟವ್ ಜೊತೆ ನಿಮ್ಮ ಅಕೌಂಟ್ ಗೆ ಬರುತ್ತೆ ₹300! ಯಾರಿಗೆ ಸಿಗುತ್ತೆ ಈ ಬಂಪರ್ ಕೊಡುಗೆ?

Pradhan Mantri Ujwala Yojana

ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಖಾಲಿಯಾದಾಗ ಬರುವ ಟೆನ್ಶನ್ ಅಷ್ಟಿಷ್ಟಲ್ಲ, ಅದರಲ್ಲೂ ಬೆಲೆ ಏರಿಕೆಯ ಈ ಕಾಲದಲ್ಲಿ ಮಧ್ಯಮ ಮತ್ತು ಬಡ ಕುಟುಂಬಗಳಿಗೆ ಸಿಲಿಂಡರ್ ಖರೀದಿಸುವುದು ದೊಡ್ಡ ಹೊರೆಯಾಗಿದೆ. ಆದರೆ, ಈಗ ಚಿಂತೆ ಬಿಡಿ, ಕೇಂದ್ರ ಸರ್ಕಾರವು ಮಹಿಳೆಯರ ಕಣ್ಣೀರನ್ನು ಒರೆಸಲು ಮತ್ತು ಅವರ ಆರೋಗ್ಯ ಕಾಪಾಡಲು ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0’ (PMUY 2.0) ಮೂಲಕ ಹೊಸ ಘೋಷಣೇಯನ್ನು ಮಾಡಿದೆ. ನೀವು ಇದುವರೆಗೂ ಗ್ಯಾಸ್ ಕನೆಕ್ಷನ್ ಹೊಂದಿಲ್ಲದಿದ್ದರೆ, ಇದು ನಿಮಗೆ ಸುವರ್ಣಾವಕಾಶ. ಕೇವಲ ಕನೆಕ್ಷನ್ … Read more

ಗೃಹಲಕ್ಷ್ಮಿ ಸಹಕಾರ ಬ್ಯಾಂಕ್ ಸದಸ್ಯತ್ವ ಪಡೆಯೋದು ಹೇಗೆ? ಸಾಲ ಪಡೆಯಲು ಬೇಕಾಗುವ ದಾಖಲೆಗಳ ಮಾಹಿತಿ ಇಲ್ಲಿದೆ

Grihalakshmi Cooperative Bank Membership

ಇಂದಿನ ದುಬಾರಿ ದುನಿಯಾದಲ್ಲಿ ಹಣದ ಅವಶ್ಯಕತೆ ಯಾರಿಗೆ ತಾನೇ ಇಲ್ಲ ಹೇಳಿ? ಸ್ವಂತದ್ದೊಂದು ಸೂರು ಕಟ್ಟಿಕೊಳ್ಳಲು, ಮಕ್ಕಳನ್ನು ದೊಡ್ಡ ಶಾಲೆಗೆ ಸೇರಿಸಲು, ಅಥವಾ ಮನೆಯಲ್ಲೇ ಸಣ್ಣದೊಂದು ಬಿಸಿನೆಸ್ ಶುರು ಮಾಡಲು ಹಣ ಬೇಕೇ ಬೇಕು. ಟೈಮಿಗೆ ಸರಿಯಾಗಿ ಕೈಯಲ್ಲಿ ಕಾಸಿಲ್ಲದೆ ಪರದಾಡುವಾಗ, ಕಡಿಮೆ ಬಡ್ಡಿಯಲ್ಲಿ ಸಾಲ ಯಾರು ಕೊಡ್ತಾರೆ ಅನ್ನೋ ಚಿಂತೆ ಕಾಡೋದು ಸಹಜ. ವಿಶೇಷವಾಗಿ ನಮ್ಮ ಅಕ್ಕ-ತಂಗಿಯರಿಗೆ, ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಸಂಕಷ್ಟ ಬಂದಾಗ ನೆನಪಾಗುವ ಮತ್ತು ನಂಬಿಕೆ ಗಳಿಸಿರುವ ಹೆಸರೇ “ಗೃಹಲಕ್ಷ್ಮಿ ಸಹಕಾರ … Read more