SSC ಮೂಲಕ 1,871 ಸಬ್-ಇನ್ಸ್ಪೆಕ್ಟರ್ (SI) ಹುದ್ದೆಗಳ ಬೃಹತ್ ನೇಮಕಾತಿ..!
ಪೊಲೀಸ್ ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (CAPF) ಸಬ್-ಇನ್ಸ್ಪೆಕ್ಟರ್ (SI) ಆಗಿ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಕನಸು ಕಾಣುತ್ತಿರುವ ಯುವಕ-ಯುವತಿಯರಿಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಭರ್ಜರಿ ಸಿಹಿಸುದ್ದಿ ನೀಡಿದೆ. ದೆಹಲಿ ಪೊಲೀಸ್, CRPF, BSF, ITBP, CISF ಹಾಗೂ SSB ಪಡೆಗಳಲ್ಲಿ ಒಟ್ಟು 1,871 ಸಬ್-ಇನ್ಸ್ಪೆಕ್ಟರ್ (Executive & GD) ಹುದ್ದೆಗಳ ಭರ್ತಿಗೆ ‘SSC CPO 2026’ ಅಧಿಕೃತ ಅಧಿಸೂಚನೆ ಪ್ರಕಟಗೊಂಡಿದ್ದು, ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ವಿಷಯದಲ್ಲಿ ಪದವಿ (Bachelor’s Degree) … Read more