ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ: ಪ್ರತಿ 3 ತಿಂಗಳಿಗೊಮ್ಮೆ ಖಾತೆಗೆ ಬರಲಿದೆ ₹50,000..!
ನಿವೃತ್ತಿಯ ನಂತರ ಕೈಯಲ್ಲಿ ಹಣವಿಲ್ಲದೆ ಮಕ್ಕಳ ಮೇಲೆ ಅವಲಂಬಿತರಾಗುವ ಚಿಂತೆ ಕಾಡುತ್ತಿದೆಯೇ? ಹಾಗಿದ್ದರೆ ನಿಮಗಾಗಿ ಭಾರತ ಸರ್ಕಾರವೇ ಒಂದು ಅದ್ಭುತ ‘ಸಂಬಳ’ದಂತಹ ಆದಾಯ ನೀಡುವ ಯೋಜನೆಯನ್ನು ತಂದಿದೆ. ನೀವು ಒಮ್ಮೆ ಹೂಡಿಕೆ ಮಾಡಿದರೆ ಸಾಕು, ಪ್ರತಿ ಮೂರು ತಿಂಗಳಿಗೊಮ್ಮೆ ನಿಮ್ಮ ಬ್ಯಾಂಕ್ ಖಾತೆಗೆ ಭರ್ಜರಿ ಹಣ ಜಮಾವಣೆಯಾಗುತ್ತದೆ. ಏನಿದು ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS)? ಕೆಲಸದಲ್ಲಿದ್ದಾಗ ಪ್ರತಿ ತಿಂಗಳು ಸಂಬಳ ಬರುತ್ತದೆ, ಆದರೆ ನಿವೃತ್ತಿಯ ನಂತರ ಆರ್ಥಿಕ ಭದ್ರತೆ ಬಹಳ ಮುಖ್ಯ. ಇದಕ್ಕಾಗಿಯೇ ಕೇಂದ್ರ ಸರ್ಕಾರ … Read more