ಮಾರ್ಚ್ 31 ಕೊನೆ ದಿನ: 5% ದಂಡ ತಪ್ಪಿಸಲು ಪಂಚಾಯತಿ ತೆರಿಗೆ ಇಂದೇ ಕಟ್ಟಿ! ಇಲ್ಲಿದೆ ಸಿಂಪಲ್ ಸ್ಟೆಪ್ಸ್
ನಿಮ್ಮ ಊರಿನ ಗ್ರಾಮ ಪಂಚಾಯತಿಯಿಂದ (Gram Panchayat) ಬಿಲ್ ಕಲೆಕ್ಟರ್ ಬಂದು ‘ಮನೆ ಕಂದಾಯ ಕಟ್ಟಿ’ ಎಂದು ಹೇಳುವವರೆಗೂ ಕಾಯುತ್ತಿದ್ದೀರಾ? ಅಥವಾ ಬಿಡುವು ಸಿಕ್ಕಾಗ ಪಂಚಾಯತಿ ಆಫೀಸ್ಗೆ ಹೋಗಿ ಕಟ್ಟಿದರಾಯ್ತು ಎಂದು ಸುಮ್ಮನಿದ್ದೀರಾ? ಹಾಗಾದ್ರೆ ಈ ಸುದ್ದಿ ನಿಮಗೇ! ಪಂಚಾಯತ್ ರಾಜ್ ಇಲಾಖೆಯು 2025-26ನೇ ಸಾಲಿನ ಆಸ್ತಿ ತೆರಿಗೆ ಪಾವತಿಗೆ ಅಂತಿಮ ಗಡುವು ನೀಡಿದ್ದು, ನಿರ್ಲಕ್ಷ್ಯ ಮಾಡಿದರೆ ನಿಮ್ಮ ಜೇಬಿಗೆ ಕತ್ತರಿ ಬೀಳುವುದು ಖಚಿತ. ಹೌದು, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮನೆ, ಕಟ್ಟಡ, ಖಾಲಿ ನಿವೇಶನ … Read more